ಆರೋಗ್ಯಇತ್ತೀಚಿನ ಸುದ್ದಿಕವನಕ್ರೀಡೆ

ಏರ್ ಶೋನಲ್ಲಿ ಗಮನ ಸೆಳೆಯುತ್ತಿದೆ 10 ಕೋಟಿ ಮೌಲ್ಯದ ಪೈಲಟ್ ಹೆಲ್ಮೆಟ್

 ಕನ್ನಡಿಗರೇ ತಯಾರಿಸಿರೋ ಅಡ್ವಾನ್ಸ್ಡ್‌ ಹೆಲ್ಮೆಟ್ ವಿಶೇಷತೆ ಏನು?

ಬೆಂಗಳೂರು: ಏರೋ ಇಂಡಿಯಾ-2025 ರಲ್ಲಿ ಭಾರತೀಯ ಸೇನಾ ವಿಂಗ್ ಕಮಾಂಡರ್‌ಗಳು, ಪೈಲೆಟ್‌ಗಳ ಬಳಕೆಗಾಗಿಯೇ ಕನ್ನಡಿಗರು ತಯಾರು ಮಾಡಿರುವ ಅಡ್ವಾನ್ಸ್ಡ್ ಹೆಲ್ಮೆಟ್ ಗಮನ ಸೆಳೆಯುತ್ತಿದೆ.

ವರ್ಚಸ್ ಏರೋ ಸ್ಪೇಸ್ ಸಂಸ್ಥೆ ಸುಮಾರು 8 ರಿಂದ 10 ಕೋಟಿ ವೆಚ್ಚದ, ಒಂದು ಕೆ.ಜಿ. ತೂಕದ ಅಡ್ವಾನ್ಸ್ಡ್‌ ಹೆಲ್ಮೆಟ್ ಇದು.

Related Articles

Leave a Reply

Your email address will not be published. Required fields are marked *

Back to top button