ಇತ್ತೀಚಿನ ಸುದ್ದಿ
Trending

34 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಬೆಂಗಳೂರಿನಲ್ಲಿ‌ ಹೊಸದಾಗಿ ರಚನೆಯಾದ ವಿಭಾಗಗಳಿಗೆ ಡಿಸಿಪಿಗಳ ನೇಮಕ

34 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮೂಲಕ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ.

ಅಪರಾಧ ವಿಭಾಗ, ಸಂಚಾರ ವಿಭಾಗಗಳ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಬೆಂಗಳೂರಿನಲ್ಲಿ ಹೊಸದಾಗಿ ರಚನೆಯಾದ ವಿಭಾಗಗಳಿಗೆ ಡಿಸಿಪಿ (Deputy Commissioner of Police)ಗಳನ್ನ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

  • ಡಾ. ಚಂದ್ರಗುಪ್ತ – ಐಜಿಪಿ, ಈಶಾನ್ಯ ವಲಯ, ಕಲಬುರಗಿ
  • ಅಜಯ್ ಹಿಲೋರಿ – ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ, ಬೆಂಗಳೂರು
  • ಎಂ.ಎನ್.ಅನುಚೇತ್ – ಡಿಐಜಿ, ಪೊಲೀಸ್ ನೇಮಕಾತಿ ವಿಭಾಗ
  • ಯಡಾ ಮಾರ್ಟಿನ್ ಮಾರ್ಬನಿಯಾಂಗ್ – ಡಿಐಜಿ ಆಡಳಿತ, ಬೆಂಗಳೂರು ಪೊಲೀಸ್ ಹೆಡ್​ಕ್ವಾರ್ಟರ್ಸ್
  • ವರ್ತಿಕಾ ಕಟೀಯಾರ್ – ಡಿಐಜಿ, ಬಳ್ಳಾರಿ ವಲಯ
  • ಕಾರ್ತಿಕ್ ರೆಡ್ಡಿ – ಜಂಟಿ ಪೊಲೀಸ್ ಆಯುಕ್ತ, ಸಂಚಾರ ವಿಭಾಗ, ಬೆಂಗಳೂರು
  • ಕೆ.ಎಂ.ಶಾಂತರಾಜು – ಎಸ್​​ಪಿ, ಗುಪ್ತಚರ ಇಲಾಖೆ
  • ಡಿ.ಆರ್.ಸಿರಿಗೌರಿ – ಎಸ್​​ಪಿ, ರಾಜ್ಯ ಅಪರಾಧ ದಾಖಲೆಗಳ ವಿಭಾಗ
  • ಕೆ.ಪರಶುರಾಮ್ – ಡಿಸಿಪಿ, ವೈಟ್ ಫೀಲ್ಡ್ ವಿಭಾಗ
  • ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರು
  • ಡಾ.ಅನೂಪ್ ಶೆಟ್ಟಿ – ಡಿಸಿಪಿ, ಬೆಂಗಳೂರು ಪಶ್ಚಿಮ ಸಂಚಾರ ವಿಭಾಗ
  • ಸುಮನ್.ಡಿ ಪೆನ್ನೆಕರ್ – ಡಿಸಿಪಿ, ಇಂಟೆಲಿಜೆನ್ಸ್
  • ಶಿವಪ್ರಕಾಶ್ ದೇವರಾಜು – ಎಸ್‌ಪಿ, ಕರ್ನಾಟಕ ಲೋಕಾಯುಕ್ತ
  • ಜಯಪ್ರಕಾಶ್ – ಡಿಸಿಪಿ, ಬೆಂಗಳೂರು ಉತ್ತರ ಸಂಚಾರ ವಿಭಾಗ
  • ಎಂ.ನಾರಾಯಣ್ – ಡಿಸಿಪಿ, ಎಲೆಕ್ಟ್ರಾನಿಕ್ ಸಿಟಿ ವಿಭಾಗ (ನೂತನವಾಗಿ ರಚನೆಯಾದ ವಿಭಾಗ)
  • ಅನಿತಾ.ಬಿ ಹದ್ದಣ್ಣನವರ್ – ಡಿಸಿಪಿ, ಬೆಂಗಳೂರು ಆಗ್ನೇಯ ವಿಭಾಗ (ನೂತನವಾಗಿ ರಚನೆಯಾದ ವಿಭಾಗ)
  • ಹಕಾಯ್ ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
  • ನಾಗೇಶ್ ಡಿ.ಎಲ್ – ಡಿಸಿಪಿ, ಬೆಂಗಳೂರು ವಾಯವ್ಯ ವಿಭಾಗ (ನೂತನವಾಗಿ ರಚನೆಯಾದ ವಿಭಾಗ)
  • ಸಿಮಿ ಮರಿಯಂ ಜಾರ್ಜ್‌ – ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ ಸಂಚಾರ
  • ಯತೀಶ್.ಎನ್ – ಎಸ್‌ಪಿ, ರೈಲ್ವೇಸ್
  • ಸೈದಲು ಅಡಾವತ್ – ಎಸ್‌ಪಿ, ಸಿಐಡಿ
  • ಡಾ.ಶಿವಕುಮಾರ್, ಎಐಜಿಪಿ, ಪೊಲೀಸ್ ಹೆಡ್ ಕ್ವಾರ್ಟರ್ಸ್, ಬೆಂಗಳೂರು
  • ಅಮರನಾಥ್ ರೆಡ್ಡಿ ವೈ – ಕಮಾಂಡೆಂಟ್ ಫಸ್ಟ್ ಬೆಟಾಲಿಯನ್, ಕೆಎಸ್ಆರ್‌ಪಿ – ಬೆಂಗಳೂರು
  • ಶ್ರೀಹರಿ ಬಾಬು ಬಿ.ಎಲ್ – ಡಿಸಿಪಿ, ಸಿಸಿಬಿ – ಬೆಂಗಳೂರು
  • ಯಶೋಧ ವಂಟಗೋಡಿ – ಎಸ್​ಪಿ, ಹಾವೇರಿ
  • ಡಾ ಎಸ್.ಕೆ ಸೌಮ್ಯಲತಾ – ಡಿಸಿಪಿ, ಸಿಎಆರ್ ಹೆಡ್ ಕ್ವಾರ್ಟರ್ಸ್
  • ಅಂಶು ಕುಮಾರ್ – ಎಸ್.ಪಿ, ಕಾರಾಗೃಹ
  • ಗುಂಜನ್ ಅರ್ಯ – ಎಸ್​ಪಿ, ಧಾರವಾಡ
  • ಬಾಬಾ ಸಾಬ್ ನ್ಯಾಮಗೌಡ – ಡಿಸಿಪಿ, ಬೆಂಗಳೂರು ಉತ್ತರ ವಿಭಾಗ
  • ಡಾ. ಗೋಪಾಲ್ ಎಂ ಬ್ಯಾಕೋಡ್ – ಜಂಟಿ ನಿರ್ದೇಶಕ, ಎಫ್​​ಎಸ್​ಎಲ್ ಬೆಂಗಳೂರು
  • ಸಿದ್ಧಾರ್ಥ್ ಗೋಯಲ್ – ಎಸ್​ಪಿ, ಬಾಗಲಕೋಟೆ
  • ರೋಹನ್ ಜಗದೀಶ್ – ಎಸ್​ಪಿ, ಗದಗ
  • ಶಿವಾಂಶು ರಜಪೂತ್ – ಎಸ್​ಪಿ, ಕೆಜಿಎಫ್
  • ಜಿತೇಂದ್ರ ಕುಮಾರ್ ದಯಾಮ – ಡಿಸಿಪಿ ಕಾನೂನು ಸುವ್ಯವಸ್ಥೆ, ಮಂಗಳೂರು ನಗರ
  • ದೀಪನ್ ಎಂ.ಎನ್ – ಎಸ್​ಪಿ, ಉತ್ತರ ಕನ್ನಡ
  • ಎಸ್​.ಜಾನವಿ – ಎಸ್​ಪಿ, ವಿಜಯನಗರ

Related Articles

Leave a Reply

Your email address will not be published. Required fields are marked *

Back to top button